ಉತ್ತರ ಬಟನ್ ದ್ವೀಪ ರಾಷ್ಟ್ರೀಯ ಉದ್ಯಾನವು ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದರ ವಿಸ್ತೀರ್ಣ ಸುಮಾರು ೧೧೪ ಚದರ ಕಿ.ಮೀ.ಗಳಾಗಿದ್ದು,ಡುಗಾಂಗ್ ಮತ್ತು ಡಾಲ್ಫಿನ್ ಮುಂತಾದ ಅಪರೂಪದ ಜೀವಿಗಳ ಅವಾಸ ಸ್ಥಾನವಾಗಿದೆ.ಇದನ್ನು ೧೯೭೯ರಲ್ಲಿ ಸ್ಥಾಪಿಸಲಾಗಿದ್ದು,ಇದು ರಾಜಧಾನಿ ಪೋರ್ಟ್ ಬ್ಲೇರ್ನಿಂದ ಸುಮಾರು ೨೦೦ ಕಿ.ಮೀ.ದೂರದಲ್ಲಿದೆ.